ಕ್ವಿಟ್ ಇಂಡಿಯಾ ಚಳವಳಿಯಿಂದ ಫಿಟ್ ಆಗಿರೋ 102 ವರ್ಷ ವಯಸ್ಸಿನ ಸ್ವಾತಂತ್ರ್ಯ ಸೇನಾನಿ ಈಗ ಅಮೃತಮಹೋತ್ಸವದಲ್ಲಿ ಭಾಗಿಯಾಗೋಕೆ ಸಜ್ಜಾಗಿದ್ದಾರೆ. ಬೆಂಗಳೂರಿನ ಇವರು ಈವರೆಗೆ ಒಂದು ಮಾತ್ರೆ ತಗೊಂಡಿಲ್ಲ; ಆಸ್ಪತ್ರೆಗೆ ಹೋಗೇ ಇಲ್ಲ. ನಾಗಭೂಷಣ್ ರಾವ್ ಅವರ ಆರೋಗ್ಯದ ಗುಟ್ಟಿನ ಬಗ್ಗೆ ನೋಡೋಣ.. <br /><br />#publictv #newscafe #hrranganath <br />